ಗುಪ್ತಚರ ಇಲಾಖೆಯಲ್ಲಿ 394 ಹುದ್ದೆ ಡಿಪ್ಲೊಮಾ ಹೊಂದಿದವರು ಅಪ್ಲೈ ಮಾಡಿ
(ನ್ಯೂಸ್ ಕಡಬ) newskadaba.com ಆ. 29. ಭಾರತ ಸರ್ಕಾರದ ಗುಪ್ತಚರ ಇಲಾಖೆ (Intelligence Bureau)ಯಲ್ಲಿ ಖಾಲಿ ಇರುವ 394 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್- II ಟೆಕ್ (Junior Intelligence Officer Grade-II (Tech) ಹುದ್ದೆ ಇದಾಗಿದ್ದು, ಪದವಿ, ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಬೇಕಿದ್ದು, ಸೆಪ್ಟೆಂಬರ್ 14 ಕೊನೆಯ ದಿನವಾಗಿದೆ. ವಿದ್ಯಾರ್ಹತೆ ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ ಅಥವಾ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ […]
ಗುಪ್ತಚರ ಇಲಾಖೆಯಲ್ಲಿ 394 ಹುದ್ದೆ ಡಿಪ್ಲೊಮಾ ಹೊಂದಿದವರು ಅಪ್ಲೈ ಮಾಡಿ Read More »
ಉದ್ಯೋಗ
