ದೇಶದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ವಿಕ್ರಂ–1 ಅನಾವರಣ
(ನ್ಯೂಸ್ ಕಡಬ) newskadaba.com, ನ.28: ಹೈದರಾಬಾದ್ ಮೂಲದ ಸ್ಟಾರ್ಟ್‌ಅಪ್ ‘ಸ್ಕೈರೂಟ್ ಏರೋಸ್ಪೇಸ್’ ನಿರ್ಮಿಸಿರುವ ಭಾರತದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ವಿಕ್ರಂ–1 ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್ ರೀತಿಯಲ್ಲಿ ಅನಾವರಣಗೊಳಿಸಿದರು. ಜೊತೆಗೆ, ಸಂಸ್ಥೆಯ ನೂತನ ಮತ್ತು ಬೃಹತ್ ಕ್ಯಾಂಪಸ್‌ವನ್ನೂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೊದಲ ಬಾರಿಗೆ ‘ಜೆನ್–ಝೀ’ ಎಂಬ ಪದವನ್ನು ಬಳಸುತ್ತಾ, ರಾಕೆಟ್ ನಿರ್ಮಾಣದಲ್ಲಿ ತೊಡಗಿದ್ದ ಯುವ ಇಂಜಿನಿಯರ್‌ಗಳು, ವಿನ್ಯಾಸಕರು ಮತ್ತು ವಿಜ್ಞಾನಿಗಳ ಸೃಜನಶೀಲತೆಯನ್ನು ಮೆಚ್ಚಿಕೊಂಡರು. “ಭಾರತದ ಜೆನ್–ಝೀ ಪೀಳಿಗೆಯವರು ಹೊಸತನಕ್ಕೆ ದಾರಿ […]
ದೇಶದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ವಿಕ್ರಂ–1 ಅನಾವರಣ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
