2025-26ರಲ್ಲಿ ಭಾರತದ ಆರ್ಥಿಕತೆ 6.6% ದರದಲ್ಲಿ ಬೆಳೆಯಲಿದೆ – ಐಎಮ್ಎಫ್ ವರದಿ
(ನ್ಯೂಸ್ ಕಡಬ) newskadaba.com, ಅ..24: ಅಂತರರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯ ಪ್ರಕಾರ, ಭಾರತವು 2025-26ರಲ್ಲಿ 6.6% ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ “ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆ”ಗಳಲ್ಲಿ ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಐಎಂಎಫ್ ಪ್ರಕಾರ, ಈ ಬಲವಾದ ಬೆಳವಣಿಗೆಗೆ ಮೊದಲ ತ್ರೈಮಾಸಿಕದ ಆರ್ಥಿಕ ಸಾಧನೆ ಮತ್ತು ಆಂತರಿಕ ಬೇಡಿಕೆಯ ಸ್ಥಿರತೆ ಪ್ರಮುಖ ಕಾರಣವಾಗಿದೆ. ಅಮೆರಿಕದ ಸುಂಕ ಹೆಚ್ಚಳದ ಪರಿಣಾಮಗಳು ಭಾರತದ ಬೆಳವಣಿಗೆಯ ಮೇಲೆ […]
2025-26ರಲ್ಲಿ ಭಾರತದ ಆರ್ಥಿಕತೆ 6.6% ದರದಲ್ಲಿ ಬೆಳೆಯಲಿದೆ – ಐಎಮ್ಎಫ್ ವರದಿ Read More »
ಬ್ರೇಕಿಂಗ್ ನ್ಯೂಸ್
