SSLC ಪಾಸ್ ಆದವರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ ತಿಂಗಳಿಗೆ 8 ಸಾವಿರ ರೂಪಾಯಿ ಪಡೆಯಬಹುದು – ಇಂದೇ ಅರ್ಜಿ ಸಲ್ಲಿಸಿ
(ನ್ಯೂಸ್ ಕಡಬ) newskadaba.com ನವದೆಹಲಿ, ಆ. 21. ಕೇಂದ್ರ ಸರ್ಕಾರವು ಪಿಎಂ ಕೌಶಲ ವಿಕಾಸ್ ಯೋಜನೆ ಜಾರಿಗೆ ತಂದು, ಯುವಜನತೆಗೆ ಉದ್ಯೋಗಾವಕಾಶವನ್ನುಕಲ್ಪಿಸುವ ಮೂಲಕ SSLC ಪಾಸಾದ ಭಾರತೀಯ ನಿರುದ್ಯೋಗಿ ಯುವಜನತೆಗೆ ಸಿಹಿಸುದ್ದಿ ನೀಡಿದೆ. ಹೌದು.. ನೀವು ಕೂಡಾ ಭಾರತಿಯ ಪ್ರಜೆಯಾಗಿದ್ದರೆ ಮತ್ತು ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಹುದು ಈ ಯೋಜನೆಯ ಮೂಲಕ ಸುಮಾರು 40 ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಯುವಕರಿಗೆ ಮನೆಯಲ್ಲೇ ಕುಳಿತು ಆನ್ ಲೈನ್ ತರಬೇತಿ ನೀಡಲಾಗುವುದು. […]
