‘INDIA’ ಒಕ್ಕೂಟಕ್ಕೆ ‘ಜೀತೇಗ ಭಾರತ್’ ಟ್ಯಾಗ್ ಲೈನ್ ಘೋಷಣೆ- ವಿರೋಧ ಪಕ್ಷಗಳ ಮಹಾಮೈತ್ರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ಮಹಾಮೈತ್ರಿ ಕೂಟದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ‘ಜೀತೇಗ ಭಾರತ್’ ಎನ್ನುವ ಟ್ಯಾಗ್‌ಲೈನ್ ಘೋಷಣೆ ಮಾಡಿದ್ದಾರೆ. ಮಂಗಳವಾರದಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಕೂಟ ನಡೆದಿತ್ತು. ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ್ದು, 2024ರ ಚುನಾವಣೆಯು ಬಿಜೆಪಿಯ ಸಿದ್ಧಾಂತ ಮತ್ತು ಅವರ ಚಿಂತನೆಯ ವಿರುದ್ಧ ಹೋರಾಟವಾಗಲಿದೆ ಎಂದು ಕಾಂಗ್ರೆಸ್ ನಾಯಕ […]

‘INDIA’ ಒಕ್ಕೂಟಕ್ಕೆ ‘ಜೀತೇಗ ಭಾರತ್’ ಟ್ಯಾಗ್ ಲೈನ್ ಘೋಷಣೆ- ವಿರೋಧ ಪಕ್ಷಗಳ ಮಹಾಮೈತ್ರಿ Read More »

ಕರ್ನಾಟಕ