India Meteorological Department ನೇಮಕಾತಿ ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com, ನ.24 . ಒಟ್ಟು 134 ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, India Meteorological Department (IMD) ವತಿಯಿಂದ 2025 ನವೆಂಬರ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 14-ಡಿಸೆಂಬರ್-2025 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಸಂಸ್ಥೆಯ ಹೆಸರು: India Meteorological Department (IMD) ಒಟ್ಟು ಹುದ್ದೆಗಳು: 134 ಕೆಲಸದ ಸ್ಥಳ: ಭಾರತಾದ್ಯಂತ ಹುದ್ದೆಯ ಹೆಸರು: Scientific Assistant ವೇತನಶ್ರೇಣಿ: ₹29,200 – ₹1,23,100/- ತಿಂಗಳಿಗೆ […]
India Meteorological Department ನೇಮಕಾತಿ ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್