23ನೇ ವಯಸ್ಸಿಗೆ IFS ಅಧಿಕಾರಿಯಾದ ತಮಾಲಿ ಸಹಾ..!

(ನ್ಯೂಸ್ ಕಡಬ) newskadaba.com ಪಶ್ಷಿಮ ಬಂಗಾಳ, ಆ. 28. ಪರಿಶ್ರಮ ಮತ್ತು ಶ್ರದ್ಧೆಯೊಂದಿದ್ದರೆ ಯಾವ ವಯಸ್ಸಿನಲ್ಲಾದರೂ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ತಮಾಲಿ ಸಹಾ ಎಂಬಾಕೆ, 23ನೇ ವಯಸ್ಸಿಗೆ ಐಎಫ್ ಎಸ್ ಅಧಿಕಾರಿಯಾಗಿದ್ದಾರೆ. ತನ್ನ ಶಾಲಾ ಶಿಕ್ಷಣವನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ಮಾಡಿ ಬಳಿಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಮುಗಿಸಿದ್ದರು. ತಮಾಲಿ ಸಹಾ ಅವರು ತನ್ನ ಪದವಿ ಶಿಕ್ಷಣ ಪಡೆಯುವ ವೇಳೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು […]

23ನೇ ವಯಸ್ಸಿಗೆ IFS ಅಧಿಕಾರಿಯಾದ ತಮಾಲಿ ಸಹಾ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್