ಕಳೆದು ಹೋಗಿರೋ Voter ID ಮನೆಯಲ್ಲೇ ಕುಳಿತು ಹೀಗೆ ಡೌನ್ಲೋಡ್ ಮಾಡಿ…
(ನ್ಯೂಸ್ ಕಡಬ) newskadaba.com ಅ. 14 . ಭಾರತ ದೇಶದಲ್ಲಿ ಸುಮಾರು 18 ವರ್ಷ ಪೂರ್ತಿಯಾದ ಭಾರತದ ಪ್ರತೀ ವಯಸ್ಕರಿಗೆ ಭಾರತದ ಚುನಾವಣಾ ಆಯೋಗವು ನೀಡಿದ ದಾಖಲೆಯಾಗಿದೆ ಭಾರತೀಯ ಮತದಾರರ ಗುರುತಿನ ಚೀಟಿ. ಅಂದಹಾಗೆ ಮತದಾರರ ಗುರುತಿನ ಚೀಟಿಯು ಪುರಸಭೆ, ರಾಜ್ಯಸಭೆ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಮತದಾನ ಮಾಡುವಾಗ ಭಾರತೀಯ ನಾಗರಿಕರಿಗೆ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಈಗಿನ ಕಾಲದಲ್ಲಿ ಎಲ್ಲರೂ ದಾಖಲೆಗಲನ್ನು ಮೊಬೈಲ್ ಗಳಲ್ಲಿ ಸೇವ್ ಮಾಡಟ್ಟುಕೊಳ್ಳುವುದು ರೂಢಿಯಾಗಿದೆ. ಅಲ್ಲದೇ ನಿಮ್ಮ ಫೋನ್ನಲ್ಲಿ ನಿಮ್ಮ ಮತದಾರರ ಗುರುತಿನ […]
ಕಳೆದು ಹೋಗಿರೋ Voter ID ಮನೆಯಲ್ಲೇ ಕುಳಿತು ಹೀಗೆ ಡೌನ್ಲೋಡ್ ಮಾಡಿ… Read More »
ತಂತ್ರಜ್ಞಾನ
