ವಿಶ್ವದ ಟಾಪ್ 100ರಲ್ಲಿ 33ನೇ ಸ್ಥಾನ ಗಿಟ್ಟಿಸಿಕೊಂಡ “ಗಡ್-ಬಡ್” ಐಸ್ ಕ್ರೀಂ…!
(ನ್ಯೂಸ್ ಕಡಬ) newskadaba.com ಜು. 03. ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಇದರಲ್ಲಿ ಭಾರತದ ಹಲವು ಬಗೆಯ ಐಸ್ ಕ್ರೀಂ ಗಳು ಸ್ಥಾನ ಪಡೆದಿದ್ದು, ಅದರಲ್ಲಿ ನಮ್ಮ ಮಂಗಳೂರಿನ ಐಸ್ ಕ್ರೀಮ್ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಮಂಗಳೂರಿನ ‘ಗಡ್-ಬಡ್’ ಐಸ್ ಕ್ರೀಮ್ ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪೈಕಿ 33ನೇ ಸ್ಥಾನವನ್ನು ಗಿಟ್ಟಿಸಿಕೊಂಡು ಜಾತಿಯನ್ನು ಪಡೆದುಕೊಂಡಿದೆ. ಐಸ್ ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. […]
ವಿಶ್ವದ ಟಾಪ್ 100ರಲ್ಲಿ 33ನೇ ಸ್ಥಾನ ಗಿಟ್ಟಿಸಿಕೊಂಡ “ಗಡ್-ಬಡ್” ಐಸ್ ಕ್ರೀಂ…! Read More »
ರಾಷ್ಟ್ರೀಯ ನ್ಯೂಸ್
