ಮಂಗಳೂರಿನಲ್ಲಿ ಐಟಿ ದಾಳಿ- ಟ್ರೇಡಿಂಗ್ ಕಂಪನಿಯ ಭಾರೀ ವಂಚನೆ ಬಯಲಿಗೆಳೆದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಫೆ. 13. ಮಂಗಳೂರು: ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ನರೇಶ್ & ಕೋ, ಶಿವ ಪ್ರೇಮ್ ಟ್ರೇಡರ್ಸ್ ಮತ್ತು ಪರಮೇಶ್ವರಿ ಟ್ರೇಡಿಂಗ್ ಕಂಪನಿ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಟ್ರೇಡಿಂಗ್ ಕಂಪನಿ ಕಚೇರಿ, ಗೋಡೌನ್ ಹಾಗು ಟ್ರೇಡೀಂಗ್ ಕಂಪನಿ ಮಾಲಿಕರ ಮನೆ ಮೇಲೂ ದಾಳಿ‌ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅಡಿಕೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿಸಿ ಕೊಂಡಿರುವ ಸ್ವಸ್ತಿಕ್ ಟ್ರೇಡಿಂಗ್ ಮತ್ತು ಇತರ ಸಂಸ್ಥೆಗಳುಉತ್ತರ ಪ್ರದೇಶ, ಬಿಹಾರ, ದೆಹಲಿ ಮತ್ತು ಇತರ ಉತ್ತರ […]

ಮಂಗಳೂರಿನಲ್ಲಿ ಐಟಿ ದಾಳಿ- ಟ್ರೇಡಿಂಗ್ ಕಂಪನಿಯ ಭಾರೀ ವಂಚನೆ ಬಯಲಿಗೆಳೆದ ಅಧಿಕಾರಿಗಳು Read More »

ಕರಾವಳಿ