ಚೀನಾಗೆ ಬುದ್ಧಿ ಕಲಿಸಲು ಹೋಗಿ ನಾನು ಭಾರತ-ರಷ್ಯಾವನ್ನು ಕಳೆದುಕೊಂಡೆ- ಟ್ರಂಪ್‌

  (ನ್ಯೂಸ್‌ ಕಡಬ) newskadaba.com ಸೆ.06  ವಾಷಿಂಗ್ಟನ್‌ : ತೆರಿಗೆಯನ್ನು ಹೇರಿ ಭಾರತದ ಮೇಲೆ ಸಮರ ಸಾರಿದ್ದ ಟ್ರಂಪ್‌ ಇದೀಗ ಬೆಪ್ಪಾಗಿದ್ದಾರೆ. ಭಾರತ ಚೀನಾ ಹಾಗೂ ರಷ್ಯಾ ಒಗ್ಗಟ್ಟಾಗಿ ನಿಂತು ಅಮೆರಿಕವನ್ನು ಎದುರಿಸಿದೆ. ಇದೀಗ ಸ್ವತಃ ಟ್ರಂಪ್‌ ಅವರೇ ತಮ್ಮ ಮೂರ್ಖತನದ ಕುರಿತು ಮಾತನಾಡಿದ್ದಾರೆ. ಈ ವಾರ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಟಿ 20 ಸಭೆಯಲ್ಲಿ ಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇರುವ ಫೋಟೋವನ್ನು ಟ್ರಂಪ್ ಹಂಚಿಕೊಂಡಿದ್ದಾರೆ. […]

ಚೀನಾಗೆ ಬುದ್ಧಿ ಕಲಿಸಲು ಹೋಗಿ ನಾನು ಭಾರತ-ರಷ್ಯಾವನ್ನು ಕಳೆದುಕೊಂಡೆ- ಟ್ರಂಪ್‌ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್