ಪಾಸ್ಪೋರ್ಟ್ ಪಡೆಯಲು ಪತ್ನಿ ಸಲ್ಲಿಸುವ ಅರ್ಜಿಗೆ ಪತಿಯ ಸಹಿ ಅವಶ್ಯಕತೆಯಿಲ್ಲ- ಹೈಕೋರ್ಟ್
(ನ್ಯೂಸ್ ಕಡಬ) newskadaba.com ಜೂ. 21. ಮಹಿಳೆಯರು ಪಾಸ್ಪೋರ್ಟ್ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿಗೆ ಪತಿಯ ಅನುಮತಿ ಮತ್ತು ಸಹಿಯ ಅವಶ್ಯಕತೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿ ಆದೇಶಿಸಿದೆ. ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರಿದ್ದ ಪೀಠ ಈ ಆದೇಶ ನೀಡಿದೆ. 2023ರಲ್ಲಿ ನಾವು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ಆದರೆ ಪ್ರಾದೇಶಿಕ ಪಾಸ್ಪೋರ್ಟ್ ವಿತರಣಾ ಕೇಂದ್ರವು ಪತಿಯ ಸಹಿ ಇಲ್ಲ ಎನ್ನುವ ಕಾರಣಕ್ಕೆ ಅರ್ಜಿಯನ್ನು […]
ಪಾಸ್ಪೋರ್ಟ್ ಪಡೆಯಲು ಪತ್ನಿ ಸಲ್ಲಿಸುವ ಅರ್ಜಿಗೆ ಪತಿಯ ಸಹಿ ಅವಶ್ಯಕತೆಯಿಲ್ಲ- ಹೈಕೋರ್ಟ್ Read More »
ರಾಷ್ಟ್ರೀಯ ನ್ಯೂಸ್
