HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ಮುಕ್ತಾಯ – ಸೋಮವಾರದಿಂದಲೇ ದಂಡ ಫಿಕ್ಸ್..!
(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13. ರಾಜ್ಯ ಸರಕಾರ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ನೀಡಿರುವ ಗಡುವು 15ರಂದು ಮುಕ್ತಾಯವಾಗಲಿದ್ದು, ಹಾಗಾಗಿ ಸೆಪ್ಟೆಂಬರ್ 16 ರಿಂದ ಹೆಚ್ಎಸ್ಆರ್ಪಿ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇನ್ನುಮುಂದೆ HSRP ಇಲ್ಲದ ವಾಹನಗಳಿಗೆ ಎರಡು ಬಾರಿ ದಂಡ ವಿಧಿಸಿ ಮೂರನೇ ಬಾರಿಗೆ ವಾಹನ ಜಪ್ತಿ ಮಾಡುವ ಬಗ್ಗೆಯೂ ಸಾರಿಗೆ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದನ್ವಯ 2019ರ ಏಪ್ರಿಲ್ 1ಕ್ಕಿಂತ […]
HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ಮುಕ್ತಾಯ – ಸೋಮವಾರದಿಂದಲೇ ದಂಡ ಫಿಕ್ಸ್..! Read More »
ಕರ್ನಾಟಕ
