ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ, ನಗದು ಹಾಗೂ ಕಾರು ಕಳವುಗೈದು ಪರಾರಿ
(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ 15. ಕುಂಬಳೆ ಕೊಡ್ಯಮ್ಮೆ ಚೂರಿತ್ತಡ್ಕದ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಹಾಗೂ ಕಾರನ್ನು ಕಳವುಗೈದ ಘಟನೆ ಬುಧವಾರದಂದು ನಡೆದಿದೆ. ಬುಧವಾರದಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಕಪಾಟನ್ನು ತೆರೆಯುವ ಶಬ್ದ ಕೇಳಿ ಮನೆಯವರು ಎಚ್ಚೆತ್ತು ಬೊಬ್ಬೆ ಹಾಕಿದಾಗ ಕಳ್ಳರು ಕಳವುಗೈದ ಸೊತ್ತು ಸಹಿತ ಪರಾರಿಯಾಗಿದ್ದಾರೆ. ಮನೆಯ ಬಾಗಿಲು ಹಾಗೂ ಕಿಟಕಿಗೆ ಯಾವುದೇ ಹಾನಿಯಾಗದೇ ಇದ್ದು, ಇದರಿಂದ ಕಳ್ಳರು ಹಗಲು ಸಮಯದಲ್ಲಿ ನುಗ್ಗಿ ಅಡಗಿ ಕುಳಿತು […]
ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ, ನಗದು ಹಾಗೂ ಕಾರು ಕಳವುಗೈದು ಪರಾರಿ Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
