ಹಾಟ್ ಏರ್ ಬಲೂನ್ಗೆ ಬೆಂಕಿ; ಕೂದಲೆಳೆ ಅಂತರದಲ್ಲಿ ಬಚಾವಾದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್
(ನ್ಯೂಸ್ ಕಡಬ) newskadaba.com, ಸೆ.13 ಭೋಪಾಲ್: ಮಂದ್ಸೌರ್ನಲ್ಲಿ ಗಾಂಧಿ ಸಾಗರ್ ಫಾರೆಸ್ಟ್ ರಿಟ್ರೀಟ್ನಲ್ಲಿ ಕಾರ್ಯಕ್ರಮದ ಸಮಯದಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರನ್ನು ಹೊತ್ತೊಯ್ಯುತ್ತಿದ್ದ ಬಿಸಿ ಗಾಳಿಯ ಬಲೂನ್ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ . ಅದೃಷ್ಟವಶಾತ್, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸಿಎಂ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಘಟನೆಯ ವಿಡಿಯೋವೊಂದು ಹೊರಬಿದ್ದಿದ್ದು, ಮೋಹನ್ ಯಾದವ್ ಅವರಿದ್ದ ಬಲೂನಿಗೆ ಬೆಂಕಿ ಬಿದ್ದಿರುವುದನ್ನು ನೋಡಬಹುದಾಗಿದೆ. ಶುಕ್ರವಾರ ಸಂಜೆ 4ನೇ ಆವೃತ್ತಿಯ ಗಾಂಧಿಸಾಗರ್ ಉತ್ಸವವನ್ನು ಉದ್ಘಾಟಿಸಿದ ಒಂದು ದಿನದ […]
ಹಾಟ್ ಏರ್ ಬಲೂನ್ಗೆ ಬೆಂಕಿ; ಕೂದಲೆಳೆ ಅಂತರದಲ್ಲಿ ಬಚಾವಾದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
