ಜೇನುತುಪ್ಪ ಆರೋಗ್ಯಕರ ಉಪಕಾರಿ..!
(ನ್ಯೂಸ್ ಕಡಬ) newskadaba.com ಅ.23, ಬೆಂಗಳೂರು. ಜೇನುತುಪ್ಪ ಎಂದಾಗ ಎಲ್ಲರ ಬಾಯಲ್ಲೂ ನೀರುಬರುತ್ತದೆ. ಯಾಕೆಂದರೆ ಅದು ಅಷ್ಟೊಂದು ಸಿಹಿಯಾಗಿರುತ್ತದೆ. ಆದರೆ ಇದು ಬಾಯಿಗೆ ಸಿಹಿ ಮಾತ್ರವಲ್ಲ ಇದು ಆರೋಗ್ಯಕ್ಕೂ ಬಹಳ ಸಿಹಿಯಾದ ಪ್ರಯೋಜನಗಳನ್ನು ನೀಡುತ್ತದೆ. ಜೇನುತುಪ್ಪ ನೈಸರ್ಗಿಕವಾಗಿ ಸಿಗುವಂತಹ ಸಿಹಿಕಾರಕವಾಗಿದೆ. ಇದರಲ್ಲಿರುವ ಅದ್ಭುತ ಗುಣಗಳಿಂದಾಗಿ ಇದನ್ನು ಆಯುರ್ವೇದ,ಮನೆಮದ್ದುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಊಟದಲ್ಲಿ ಸೇರಿಸುವುದರಿಂದ ಸಿಹಿಯ ಕಡುಬಯಕೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಆದರೆ ಹೆಚ್ಚಿನ ಕ್ಯಾಲೊರಿ ಅಂಶದಿಂದಾಗಿ ಮಿತವಾಗಿ ಬಳಸಬೇಕು. ನೈಸರ್ಗಿಕ ಸಿಹಿಕಾರಕವಾದ ಜೇನುತುಪ್ಪ ಸೇವಿಸೋದರಿಂದ ಏನೆಲ್ಲಾ […]
ಜೇನುತುಪ್ಪ ಆರೋಗ್ಯಕರ ಉಪಕಾರಿ..! Read More »
ಆರೋಗ್ಯ ಮಾಹಿತಿ
