ಮೂಡಬಿದ್ರಿ ಘಟಕದ ನಿವೃತ್ತ ಗೃಹರಕ್ಷಕ ನಾರಾಯಣ ಗೌಡ ಇವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಇತ್ತೀಚೆಗೆ ಇಲಾಖೆಯಿಂದ ನಿವೃತ್ತರಾದ ಮೂಡಬಿದ್ರಿ ಘಟಕದ ಗೃಹರಕ್ಷಕ ಶ್ರೀ ನಾರಾಯಣ ಗೌಡ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವು ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಮೇರಿಹಿಲ್ ನಲ್ಲಿ ಜರಗಿತು. 1964 ಏಪ್ರಿಲ್ 20ರಂದು ಜನಿಸಿದ ಶ್ರೀ ನಾರಾಯಣ ಗೌಡರವರು, 2014 ರ ಏಪ್ರಿಲ್ 28 ರಂದು ಗೃಹರಕ್ಷಕ ಇಲಾಖೆಗೆ ಸೇರಿಕೊಂಡು ಸುಮಾರು 10 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ 2024ರ ಎಪ್ರಿಲ್ 20ರಂದು ಸೇವಾ ನಿವೃತ್ತಿ ಪಡೆದರು. ಜಿಲ್ಲಾ […]

ಮೂಡಬಿದ್ರಿ ಘಟಕದ ನಿವೃತ್ತ ಗೃಹರಕ್ಷಕ ನಾರಾಯಣ ಗೌಡ ಇವರಿಗೆ ಸನ್ಮಾನ Read More »

ಕರಾವಳಿ