home guard

ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 12. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಗೃಹರಕ್ಷಕರ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ವೆಚ್ಚ ಸಹಾಯ ಧನವನ್ನು ನೀಡಲಾಗುತ್ತದೆ, ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿಯಾದ ಹರೀಶ್ಚಂದ್ರ ಇವರ ಮಗಳಾದ ಗೌತಮಿ ಕೆ.ಹೆಚ್ ರವರ ಮೂರನೇ ವರ್ಷದ ಬಿಕಾಂ ಮತ್ತು ಸಿಎ ಹಾಗೂ 2ನೇ ಮಗಳು ಗಾನವಿ ಕೆ.ಹೆಚ್, ರವರ ಬಿಸಿಎ ಮೊದಲನೇ ವರ್ಷದ ವ್ಯಾಸಂಗಕ್ಕಾಗಿ ಒಟ್ಟು 10 ಸಾವಿರ ರೂ. ಕೇಂದ್ರ ಕಛೇರಿಯಿಂದ ಮಂಜೂರಾಗಿರುತ್ತದೆ. ಈ […]

ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಸಮವಸ್ತ್ರ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಎಲ್ಲಾ 15 ಘಟಕಗಳ ಗೃಹರಕ್ಷಕರಿಗೆ ಕೇಂದ್ರ ಕಛೇರಿ, ಬೆಂಗಳೂರಿನಿಂದ ಒಟ್ಟು 805 ಸಮವಸ್ತ್ರ ಹಾಗೂ ಬೂಟು, ಜರ್ಕಿನ್, ಕ್ಯಾಪ್, ಸೈಡ್ ಬ್ಯಾಡ್ಜ್, ಲಾಠಿ, ಬೂಟು ಪಾಲೀಶ್ ಮುಂತಾದ ಸಾಮಾಗ್ರಿಗಳನ್ನು ಶುಕ್ರವಾರದಂದು ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಸಾಂಕೇತಿಕವಾಗಿ ಬೆಳ್ತಂಗಡಿ ಘಟಕದ ಗೃಹರಕ್ಷಕ ಅಪ್ಪು ಇವರಿಗೆ ಉಚಿತ ಸಮವಸ್ತ್ರ ಹಾಗೂ ಪೂರಕ ಸಾಮಗ್ರಿಗಳನ್ನು ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರುರವರು ವಿತರಿಸಿದರು

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಸಮವಸ್ತ್ರ ವಿತರಣೆ Read More »

ಕರಾವಳಿ
Scroll to Top