ಹಾಲಿವುಡ್‌ನ ವಾಕ್ ಆಫ್ ಫೇಮ್ ಪಡೆದು ಇತಿಹಾಸ ಬರೆದ ಭಾರತದ ಮೊದಲ ನಟಿ ದೀಪಿಕಾ ಪಡುಕೋಣೆ

(ನ್ಯೂಸ್ ಕಡಬ) newskadaba.com ಜು. 04. ಹಾಲಿವುಡ್‌ನ ವಾಕ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತಿಹಾಸ ನಿರ್ಮಿಸಿದ್ದಲ್ಲದೇ ಹಾಲಿವುಡ್‌ನ ವಾಕ್ ಆಫ್ ಫೇಮ್ ಪಡೆದ ಮೊದಲ ಭಾರತೀಯ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.   ಅಮೆರಿಕದ ಲಾಸ್ ಏಂಜಲೀಸ್‌ ನ ಹಾಲಿವುಡ್ ಬೌಲೆವಾರ್ಡ್‌ ನಲ್ಲಿ ಹಾಲಿವುಡ್‌ ನ ವಾಕ್ ಆಫ್ ಫೇಮ್ ಇದ್ದು, ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆದಿಡಲಾಗುತ್ತದೆ. ಇದನ್ನು ವಾಕ್ ಆಫ್ […]

ಹಾಲಿವುಡ್‌ನ ವಾಕ್ ಆಫ್ ಫೇಮ್ ಪಡೆದು ಇತಿಹಾಸ ಬರೆದ ಭಾರತದ ಮೊದಲ ನಟಿ ದೀಪಿಕಾ ಪಡುಕೋಣೆ Read More »

ಸಿನಿಮಾ