ಏಕಕಾಲಕ್ಕೆ ಹಿಂಜಾವೇ ರಾಜ್ಯ ಖಾತೆ ಹಾಗೂ 20ಕ್ಕೂ ಹೆಚ್ಚು ಮುಖಂಡರ ಫೇಸ್ ಬುಕ್ ಅಕೌಂಟ್ ಡಿಲೀಟ್..?

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 22. ರಾಜ್ಯದಲ್ಲಿ ಏಕಕಾಲಕ್ಕೆ ಹಿಂಜಾವೇ ರಾಜ್ಯ ಫೇಸ್ಬುಕ್ ಪೇಜ್ ಹಾಗೂ ಎಲ್ಲಾ ಹಿಂಜಾವೇ ಜಿಲ್ಲಾ ನಾಯಕರ ಫೇಸ್ ಬುಕ್ ಅಕೌಂಟ್ ಹಾಗೂ ಜಾಗರಣಾ ವೇದಿಕೆ ಮುಖಂಡರ ವೆಬ್ ಪೇಜ್, ಡಿಜಿಟಲ್ ಚಾನೆಲ್ ಹ್ಯಾಕ್ ಮಾಡಲಾಗಿದೆ. ಹಲವು ಮುಖಂಡರ ಪ್ರೊಫೈಲ್‌ಗಳು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದೆ. ಹಿಂಜಾವೆಯ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹಿಂಜಾವೇ ಮುಖಂಡ ಶ್ರೀಕಾಂತ್ […]

ಏಕಕಾಲಕ್ಕೆ ಹಿಂಜಾವೇ ರಾಜ್ಯ ಖಾತೆ ಹಾಗೂ 20ಕ್ಕೂ ಹೆಚ್ಚು ಮುಖಂಡರ ಫೇಸ್ ಬುಕ್ ಅಕೌಂಟ್ ಡಿಲೀಟ್..? Read More »

ಕರಾವಳಿ