ಹೈಕೋರ್ಟ್ ನ್ಯಾಯಾಧೀಶರಾಗಿ ವೆಂಕಟೇಶ ನಾಯಕ್ ನೇಮಕ..! 

(ನ್ಯೂಸ್ ಕಡಬ) newskadaba.com  ಸಿಂಧನೂರು, ಜ.12. ನ್ಯಾಯಾಧೀಶರಾಗಿದ್ದ ವೆಂಕಟೇಶ ನಾಯಕ್ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಸುದ್ದಿ ತಿಳಿದು, ವಕೀಲರು ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿಕೊಂಡರು. ನಗರದ ನ್ಯಾಯಾಲಯದ ಆವರಣದಲ್ಲಿ ಸಭೆ ನಡೆಸಿದ ನ್ಯಾಯವಾದಿಗಳು ಹಿಂದೆ ಸಿಂಧನೂರು ನ್ಯಾಯಾಲಯದ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದು, ಈಗ ಹೈಕೋರ್ಟ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು ನಮಗೆ ಸಂತೋಷ ತಂದಿದೆ ಎಂದು ಹಲವಾರು ವಕೀಲರು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಸಿಂಧನೂರು ನ್ಯಾಯಾಲಯದಲ್ಲಿ ವೆಂಕಟೇಶ ನಾಯಕ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರ ಕೆಲಸ ಕಾರ್ಯಗಳನ್ನು […]

ಹೈಕೋರ್ಟ್ ನ್ಯಾಯಾಧೀಶರಾಗಿ ವೆಂಕಟೇಶ ನಾಯಕ್ ನೇಮಕ..!  Read More »

ಕರ್ನಾಟಕ