ಪ್ರತಿ ಕೆಜಿಗೆ 250ರ ಗಡಿದಾಟಿದ ‘ಕಿಚನ್ ಕ್ವೀನ್’ – ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ
(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 04. ದಿನದಿಂದ ದಿನಕ್ಕೆ ದೇಶದಲ್ಲಿ ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಈಗಾಗಲೇ ಗ್ರಾಹಕರ ಕೈಸುಟ್ಟಿರುವ ಟೊಮ್ಯಾಟೋ ಇದೀಗ ಪ್ರತಿ ಕೆಜಿಗೆ 250 ರುಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆ ಮೊನ್ನೆ ಕೆಜೆಗೆ ಎರಡು ನೂರು ರೂಪಾಯಿ ಇದ್ದ ಟೊಮೇಟೊ ಈಗ 250 ರೂಪಾಯಿ ಆಗಿದ್ದು, ಜನರಿಗೆ ಟೊಮೇಟೊ ಮೇಲಿನ ಆಸೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯಕ್ಕೆ ಟೊಮೆಟೊ ದರ 250 ಕ್ಕೆ ನಿಲ್ಲದೇ 300ರ ಗಡಿ ಕೂಡ ತಲುಪಬಹುದು ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಿದ್ದಾರೆ. […]
ಪ್ರತಿ ಕೆಜಿಗೆ 250ರ ಗಡಿದಾಟಿದ ‘ಕಿಚನ್ ಕ್ವೀನ್’ – ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ Read More »
ಕರ್ನಾಟಕ
