Health tips

ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…!

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 22. ಬಿಸಿ ಬಿಸಿ ಅಡಿಗೆ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಯೆನಿಸುವುದಿಲ್ಲ. ಅವರು ಮತ್ತೆ ಮತ್ತೆ ಅದನ್ನು ಬಿಸಿ ಮಾಡ ತಿನ್ನುತ್ತಾರೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅಂತಹ ಕೆಲವು ಆಹಾರದ ಇಲ್ಲಿದೆ ನೋಡಿ.   ಪಾಲಕ್: ಪಾಲಕ್ ಸೊಪ್ಪನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚು. ಇದರಲ್ಲಿರುವ ನೈಟ್ರೇಟ್ ಅಂಶ ಮತ್ತೆ ಬಿಸಿ ಮಾಡಿದಾಗ ಕ್ಯಾನ್ಸರ್ ತರುವಂತಹ ಸತ್ವಗಳಾಗಿ ಮಾರ್ಪಾಡಾಗುತ್ತದೆ […]

ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…! Read More »

ಅಡುಗೆ, ಆರೋಗ್ಯ ಮಾಹಿತಿ

ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ

(ನ್ಯೂಸ್ ಕಡಬ) newskadaba.com ಡಿ. 09. ಕೆಲವರಿಗೆ ತುಂಬಾ ಪ್ರಿಯವಾಗಿರುವ ಸಿಹಿ ಗೆಣಸು ಚಳಿಗಾಲದಲ್ಲಿ ಯಥೇಚ್ಛವಾಗಿ ಲಭ್ಯವಾಗಲಿದೆ. ಸಿಹಿಗೆಣಸು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯದ ಗಣಿಯೂ ಹೌದು. ನಮ್ಮಲ್ಲಿ, ಕೆಲವರು ಸಿಹಿ ಗೆಣಸಿನ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ, ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಸಿಹಿ ಗೆಣಸಿನ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ನೈಸರ್ಗಿಕ ಸಿಹಿ ಪದಾರ್ಥವಾಗಿರುವ ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಖನಿಜಾಂಶಗಳಂತಹ ಅಂಶಗಳು ಕಂಡು

ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಯಾವುದೇ ಕಾರಣಕ್ಕೂ ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಡಿ ► ಯಾವ್ಯಾವ ಆಹಾರ ತಿಂದರೆ ಏನೇನಾಗುತ್ತದೆ ಎಂದು ತಿಳಯಬೇಕೇ…?

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಆ.28. ನಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ. ಆದರೆ ಕೆಲವೊಂದು ಆಹಾರಗಳನ್ನು ತಿಂದರೆ ವಿವಿಧ ರೋಗಗಳು ಸೇರಿದಂತೆ ಆಯಾಸಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ‌. ತುಂಬಾನೇ ಹಾಸಿದು ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ತಿಂದರೆ ಆ್ಯಸಿಡಿಟಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇಂಥ ಕೆಲ ಪ್ರಮುಖ ಆಹಾರಗಳ ಪಟ್ಟಿಯನ್ನು ನೀಡಲಾಗಿದೆ. ‘ನ್ಯೂಸ್ ಕಡಬ’ದ ಓದುಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 1) ಬಾಳೆಹಣ್ಣು: ಸೂಪರ್ ಫುಡ್ ಎನ್ನಲಾಗುವ ಇದು ಜೀರ್ಣಕ್ರಿಯೆಗೆ ಸಹಕಾರಿ.

ಯಾವುದೇ ಕಾರಣಕ್ಕೂ ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಡಿ ► ಯಾವ್ಯಾವ ಆಹಾರ ತಿಂದರೆ ಏನೇನಾಗುತ್ತದೆ ಎಂದು ತಿಳಯಬೇಕೇ…? Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
Scroll to Top