ಹಾಸನಾಂಬ ಹುಂಡಿ ಎಣಿಕೆ ಮುಕ್ತಾಯ-ಹುಂಡಿಗೆ ಹರಿದು ಬಂದ ಕೋಟಿ ಕೋಟಿ ಕಾಣಿಕೆ
(ನ್ಯೂಸ್ ಕಡಬ) newskadaba.com, ಅ..24 : ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು 3,68,12,275 ರೂ. ಸಂಗ್ರಹವಾಗಿದೆ ಎಂದು ದೇಗುಲ ಆಡಳಿತಾಧಿಕಾರಿ ಮಾರುತಿ ತಿಳಿಸಿದರು. ನಗರದ ತೇರಾಪಂಥ್ ಸಮುದಾಯ ಭವನದಲ್ಲಿ ನಿನ್ನೆ ಹುಂಡಿ ಎಣಿಕೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಟಿಕೆಟ್ ಹಾಗೂ ಲಾಡು ಮಾರಾಟದಿಂದ 21,91,75,052ರೂ. ಹಾಗೂ ಹುಂಡಿಯಿಂದ 3,68,12,275 ರೂ. ಸೇರಿದಂತೆ ಒಟ್ಟು 25,59,87,327 ರೂ.ಹಣ ಸಂಗ್ರಹವಾಗಿದೆ ಎಂದರು. ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿಯೇ ಇದು ದಾಖಲೆ […]
ಹಾಸನಾಂಬ ಹುಂಡಿ ಎಣಿಕೆ ಮುಕ್ತಾಯ-ಹುಂಡಿಗೆ ಹರಿದು ಬಂದ ಕೋಟಿ ಕೋಟಿ ಕಾಣಿಕೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್






