ಮನಸ್ಥಿತಿಯಿಂದ ಸಂತೋಷದ ಜೀವನ: ಇಲ್ಲಿವೆ ಸಿಂಪಲ್ ಸೂತ್ರಗಳು..!

(ನ್ಯೂಸ್ ಕಡಬ)newskadaba.com ಅ. 04.  ನಾವೆಲ್ಲರೂ ಕಾಳಜಿ ವಹಿಸುವುದು ಹೆಚ್ಚು ಪ್ರೀತಿಸುವುದರಿಂದ ಯಾರನ್ನಾದರೂ ಹೆಚ್ಚು ಖುಷಿಯಿಂದಿರಿಸಬಹುದು ಎಂದು ಭಾವಿಸುತ್ತೇವೆ. ಆದರೆ ಒಮ್ಮೊಮ್ಮೆ ಅತಿಯಾದ ಕಾಳಜಿ ಕೂಡ ದುಃಖಕ್ಕೆ, ನಿರಾಸೆಗೆ ಕಾರಣವಾಗುತ್ತದೆ. ಹಾಗಾಗಿ ಜೀವನದಲ್ಲಿ ಇನ್ನೊಬ್ಬರನ್ನು ಅನುನಯಿಸುವುದು ಹಾಗೂ ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕೆಂದು ಹಾಗೆಯೇ ಇರುವುದಕ್ಕೆ ಅಂಟಿಕೊಳ್ಳದಿರಿ. ಈ ಲೇಖನದಲ್ಲಿ ಸರಿಯಾಗಿ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಸರಿಯಾದ ಕಾಳಜಿಯೇ ಸಂತೋಷಕರ ಜೀವನಕ್ಕೆ ರಹದಾರಿಯಾಗಿದೆ. ಅಪೂರ್ಣತೆಯನ್ನು ಅಳವಡಿಸಿಕೊಳ್ಳಿ ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸದಿರಿ. ಹೀಗೆಯೇ ಇರಬೇಕು ಇದೇ ರೀತಿ […]

ಮನಸ್ಥಿತಿಯಿಂದ ಸಂತೋಷದ ಜೀವನ: ಇಲ್ಲಿವೆ ಸಿಂಪಲ್ ಸೂತ್ರಗಳು..! Read More »

ಲೈಫ್‍ಸ್ಟೈಲ್