ಕರಾವಳಿಗೂ ಕಾಲಿಟ್ಟ ಹಕ್ಕಿಜ್ವರ…❓ ➤ ಕೊಣಾಜೆಯಲ್ಲಿ ಸತ್ತ ಕಾಗೆಗಳ ಹಿಂಡು ಪತ್ತೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಕಾಗೆಗಳ ಗುಂಪೊಂದು ಸತ್ತುಬಿದ್ದಿರುವ ಘಟನೆ ಮಂಜನಾಡಿ ಬಳಿಯ ಆರಂಗಡಿ ಎಂಬಲ್ಲಿ ನಡೆದಿದೆ. ಇದೀಗ ಕರಾವಳಿಗೂ ಹಕ್ಕಿ ಜ್ವರ ಕಾಲಿಟ್ಟಿರುವ ಆತಂಕ ಎದುರಾಗಿದೆ. ಗುಡ್ಡೆಪ್ರದೇಶದಲ್ಲಿ ಹಲವಾರು ಕಾಗೆಗಳು ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯರು ಪಂಚಾಯತ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕರಾವಳಿಗೂ ಕಾಲಿಟ್ಟ ಹಕ್ಕಿಜ್ವರ…❓ ➤ ಕೊಣಾಜೆಯಲ್ಲಿ ಸತ್ತ ಕಾಗೆಗಳ ಹಿಂಡು ಪತ್ತೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
