ಹಜ್ ಯಾತ್ರೆಗೆ ಮುಂಗಡ ಪಾವತಿ ಅವಧಿ ಅ.31ರ ತನಕ ವಿಸ್ತರಣೆ
(ನ್ಯೂಸ್ ಕಡಬ) newskadaba.com ಅ. 22. ಭಾರತದ ಹಜ್ ಕಮಿಟಿ ಮೂಲಕ ಮುಂದಿನ ವರ್ಷದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಆಯ್ಕೆಯಾದವರಿಗೆ ಮುಂಗಡವಾಗಿ ಮೊದಲ ಕಂತಿನ ಹಣ ಪಾವತಿಸಲು ಅವಕಾಶವನ್ನು ಅ. 31ರ ರಾತ್ರಿ 11:59ರ ತನಕ ವಿಸ್ತರಿಸಲಾಗಿದೆ. ಈಗಾಗಲೇ ಹಜ್ ಯಾತ್ರೆಗೆ ತಾತ್ಕಾಲಿಕವಾಗಿ ಆಯ್ಕೆಯಾದವರು 1,30,300 ರೂ. ಮುಂಗಡ ಹಣದ ಮೊದಲ ಕಂತನ್ನು ಅ.21ರ ಮೊದಲು ಪಾವತಿಸುವಂತೆ ಈ ಹಿಂದೆ ಹಜ್ ಕಮಿಟಿ ಆಫ್ ಇಂಡಿಯಾ ಅ.07ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು. ಆದರೆ, ಮೊದಲ ಕಂತು […]
ಹಜ್ ಯಾತ್ರೆಗೆ ಮುಂಗಡ ಪಾವತಿ ಅವಧಿ ಅ.31ರ ತನಕ ವಿಸ್ತರಣೆ Read More »
ಕರ್ನಾಟಕ, ರಾಷ್ಟ್ರೀಯ ನ್ಯೂಸ್
