haj

ವಿಐಪಿ ಹಜ್ ಕೋಟಾ ರದ್ದುಗೊಳಿಸಲು ನಿರ್ಧರಿಸಿದ ಸರಕಾರ..! ➤ ಎಲ್ಲಾ ಸೀಟ್ ಗಳು ಕೂಡ ರದ್ದು        

(ನ್ಯೂಸ್ ಕಡಬ) newskadaba.com  ನವದೆಹಲಿ, ಜ.12. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಲ್ಲಿ ಜನರಿಗೆ ಲಭ್ಯವಿದ್ದ ವಿಐಪಿ ಹಜ್ ಕೋಟಾವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಹೊಸ ಪರಿಷ್ಕೃತ ಹಜ್ ನೀತಿಯನ್ನು ಸರಕಾರ ಪ್ರಕಟಿಸಲಿದೆ. ವಿಐಪಿ ಹಜ್ ಕೋಟಾದ ಅಡಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಮತ್ತು ಹಜ್ ಸಮಿತಿಗೆ ನಿಗದಿಪಡಿಸಿದ ಆಸನಗಳ ಮೂಲಕ ಜನರು ಹಜ್‌ಗೆ ಹೋಗಬಹುದು. ಈಗ ಕೋಟಾವನ್ನು ರದ್ದುಗೊಳಿಸಲಾಗಿದೆ. ವಿಐಪಿ ಯಾತ್ರಿಕರು ಇನ್ಮುಂದೆ ಸಾಮಾನ್ಯ ಹಜ್ ಯಾತ್ರಿಕರಂತೆ […]

ವಿಐಪಿ ಹಜ್ ಕೋಟಾ ರದ್ದುಗೊಳಿಸಲು ನಿರ್ಧರಿಸಿದ ಸರಕಾರ..! ➤ ಎಲ್ಲಾ ಸೀಟ್ ಗಳು ಕೂಡ ರದ್ದು         Read More »

ರಾಷ್ಟ್ರೀಯ ನ್ಯೂಸ್

ಹಜ್ ಗೆ ನಿರ್ಬಂಧಿಸಿದ್ದ ಎಲ್ಲಾ ನಿಯಮಗಳಿಗೆ ಸಡಿಲಿಕೆ.!

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಜ.11. ಕೊರೊನಾ ಸೋಂಕಿನ ಭೀತಿಯಿಂದ ಹಲವು ನಿರ್ಬಂಧಗಳಿಗೆ ಒಳಗಾಗಿದ್ದ ಸೌದಿ ಅರೇಬಿಯಾ ವಾರ್ಷಿಕ ಹಜ್ ಯಾತ್ರೆ ಈ ಬಾರಿ ಸರಾಗವಾಗಿ ಸಡೆಯಲಿದ್ದು, ಕೊರೊನಾ ಪೂರ್ವ ಸ್ಥಿತಿಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. 2021 ರಲ್ಲಿ ಸೌದಿ ಅರೇಬಿಯಾದ 60 ಸಾವಿರ ನಿವಾಸಿಗಳು ಯಾತ್ರೆ ಮಾಡಿದ್ದರೆ, ಕಳೆದ ವರ್ಷ 10 ಲಕ್ಷ ಮಂದಿ ಮೆಕ್ಕಾಗೆ ಆಗಮಿಸಿದ್ದರು. ಈ ಬಾರಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದೆ. ಜೊತೆಗೆ ವಯಸ್ಸಿನ ಮಿತಿಯಿಲ್ಲದೇ ಕೊರೊನಾ ಪೂರ್ವದಂತೆ ಈ

ಹಜ್ ಗೆ ನಿರ್ಬಂಧಿಸಿದ್ದ ಎಲ್ಲಾ ನಿಯಮಗಳಿಗೆ ಸಡಿಲಿಕೆ.! Read More »

ಅಂತರ್ರಾಷ್ಟ್ರೀಯ ನ್ಯೂಸ್

ಭಾರತೀಯ ಹಜ್ ಯಾತ್ರಿಕರಿಗೆ ನಿರಾಸೆ ➤ ಈ ಬಾರಿ ಸೌದಿ ಅರೇಬಿಯಾ ನಿವಾಸಿಗಳಿಗೆ ಮಾತ್ರ ಅವಕಾಶ

(ನ್ಯೂಸ್ ಕಡಬ) Newskadaba.com ಸೌದಿ ಅರೇಬಿಯಾ, ಜೂ. 13. ಕೊರೋನಾ ವೈರಸ್ ಕಾರಣದಿಂದಾಗಿ ಈ ವರ್ಷ ಗರಿಷ್ಠ 60 ಸಾವಿರ ಮಂದಿಗೆ ಮಾತ್ರ ಧಾರ್ಮಿಕ ಯಾತ್ರೆಯನ್ನು ಸೀಮಿತಗೊಳಿಸಿರುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಕೇವಲ ತನ್ನ ದೇಶದ ಜನರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ. ಹಜ್ ಯಾತ್ರೆ ಮಾಡಲು ಉದ್ದೇಶಿಸುವ ದೇಶದೊಳಗಿನ ನಾಗರಿಕರು ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ವರ್ಷ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾದಿಂದ ಚೇತರಿಸಿಕೊಂಡ

ಭಾರತೀಯ ಹಜ್ ಯಾತ್ರಿಕರಿಗೆ ನಿರಾಸೆ ➤ ಈ ಬಾರಿ ಸೌದಿ ಅರೇಬಿಯಾ ನಿವಾಸಿಗಳಿಗೆ ಮಾತ್ರ ಅವಕಾಶ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top