ಪಾಕಿಸ್ತಾನ ಸೇನೆ ಮೇಲೆ ಬಂಧೂಕುದಾರಿಗಳಿಂದ ದಾಳಿ; 3 ಸೈನಿಕರು ಸಾವು
(ನ್ಯೂಸ್ ಕಡಬ) newskadaba.com, ಅ. 28 ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಖೈಬರ್ ಜಿಲ್ಲೆಯ ತಿರಾ ಕಣಿವೆಯಲ್ಲಿ ಭದ್ರತಾ ಪಡೆಯ ಮೇಲೆ ಬಂದೂಕುಧಾರಿಗಳು ಹೊಂಚು ಹಾಕಿ ದಾಳಿ ನಡೆಸಿದಾಗ ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಭದ್ರತಾ ಮೂಲಗಳ ಪ್ರಕಾರ, ದಾಳಿಯು ಬೆಳಗಿನ ಜಾವ ಪ್ರಾರಂಭವಾಯಿತು ಮತ್ತು ಬಂದೂಕುಧಾರಿಗಳು ಮತ್ತು ಭದ್ರತಾ ಪಡೆಗಳ 30 ನಿಮಿಷಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆಯಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರರು […]
ಪಾಕಿಸ್ತಾನ ಸೇನೆ ಮೇಲೆ ಬಂಧೂಕುದಾರಿಗಳಿಂದ ದಾಳಿ; 3 ಸೈನಿಕರು ಸಾವು Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
