ಅತಿಥಿ ಉಪನ್ಯಾಸಕರ ಹುದ್ದೆ: ಜುಲೈ 7ರಿಂದ ಸಂದರ್ಶನ
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. 2026-27ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಗತ್ಯವಿರುವ ಪದವಿ ಮಟ್ಟದ (Uಉ) ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನವು ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ಜುಲೈ 7, 8 ಮತ್ತು 9 ರಂದು ನಡೆಯಲಿದೆ. ವಿಷಯವಾರು ಸಂದರ್ಶನದ ವಿವರ: ಜುಲೈ 7 ರಂದು ಇಂಗ್ಲಿಷ್– ಬೆಳಿಗ್ಗೆ 10:30 ರಿಂದ 11:30, ಕನ್ನಡ -11:30 ರಿಂದ 12:30, ಹಿಂದಿ- 12:30 ರಿಂದ […]
ಅತಿಥಿ ಉಪನ್ಯಾಸಕರ ಹುದ್ದೆ: ಜುಲೈ 7ರಿಂದ ಸಂದರ್ಶನ Read More »
ಕರಾವಳಿ
