GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ
(ನ್ಯೂಸ್ ಕಡಬ) newskadaba.com ಅ. 16. ಬೆಂಗಳೂರು: 2017 ರಲ್ಲಿ ಜಿಎಸ್ಟಿ ಪರಿಚಯಿಸಿದಾಗಿನಿಂದ, ಅತ್ಯಾಧುನಿಕ ಹಗರಣ ಆರಂಭವಾಗಿದೆ. ಜಿಎಸ್ ಟಿಯಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಪ್ರತಿ ವರ್ಷ ಬೊಕ್ಕಸದಿಂದ ಸಾವಿರಾರು ಕೋಟಿ ಹಣ ವಂಚನೆಯಾಗುತ್ತಿದೆ. ನೂರಾರು ವಂಚಕರನ್ನು ಬಂಧಿಸಲಾಗಿದೆ ಆದರೆ ಮಾಸ್ಟರ್ಮೈಂಡ್ಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ, ನಾವು ಕರ್ನಾಟಕದಲ್ಲಿಯೇ 1,000 ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಮುಚ್ಚುತ್ತೇವೆ, ಆದರೆ ಅಂತ ಕಂಪನಿಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ನಾವು ಅವರನ್ನು ಆರು […]
GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ Read More »
ಕರ್ನಾಟಕ