ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ➤ ಉದ್ಯೋಗಿಗಳ ‘ಪಿಂಚಣಿ ಹೆಚ್ಚಳ’ ಕ್ಕೆ ಗ್ರೀನ್ ಸಿಗ್ನಲ್ !
(ನ್ಯೂಸ್ ಕಡಬ)newskadaba.com ನವದೆಹಲಿ, ಜ.24. ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿಗಾಗಿ ಆಯ್ಕೆಗಳನ್ನ ಒದಗಿಸಲು ಸುಪ್ರೀಂ ಕೋರ್ಟ್ ತನ್ನ ಆದೇಶವನ್ನ ಜಾರಿಗೆ ತಂದಿದೆ. ಇದರೊಂದಿಗೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಆಗಿನ ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಆಯ್ಕೆಯನ್ನ ಜಾರಿಗೆ ತಂದಿದೆ. ಸುಪ್ರೀಂ ಕೋರ್ಟ್ ನ ಆದೇಶವನ್ನ ಹೊಸದಾಗಿ ಜಾರಿಗೆ ತಂದಿದ್ದು, ಪೋರ್ಟಲ್ ನಲ್ಲಿ ವಿಶೇಷ ಆಯ್ಕೆಯನ್ನ ತಂದಿದೆ. ಹೆಚ್ಚಿನ ಭವಿಷ್ಯ ನಿಧಿ ಪಿಂಚಣಿಗಳ ಕುರಿತು ಸುಪ್ರೀಂ ಕೋರ್ಟ್ ನ ಇತ್ತೀಚಿನ ಆದೇಶವನ್ನ ಜಾರಿಗೊಳಿಸಿ, […]
ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ➤ ಉದ್ಯೋಗಿಗಳ ‘ಪಿಂಚಣಿ ಹೆಚ್ಚಳ’ ಕ್ಕೆ ಗ್ರೀನ್ ಸಿಗ್ನಲ್ ! Read More »
ರಾಷ್ಟ್ರೀಯ ನ್ಯೂಸ್