ಮಳೆಹಾನಿಯಿಂದ ನಷ್ಟಕ್ಕೊಳಗಾದವರಿಗೆ ಸರಕಾರದ ಪರಿಹಾರ ವಿತರಣೆ- ಶಾಸಕ ಅಶೋಕ್ ರೈ
(ನ್ಯೂಸ್ ಕಡಬ) newskadaba.com ಜೂ. 19. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪಕ್ಕಾಮನೆ, ಕಚ್ಚಾಮನೆ, ಭಾಗಶ: ಹಾನಿ, ಪೂರ್ಣ ಹಾನಿ, ತೋಟ, ಬೆಳೆ, ಕೃಷಿ ಹಾನಿಗೊಳಗಾದ ಪುತ್ತೂರು ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಕರ್ನಾಟಕ ಸರಕಾರದಿಂದ ಪರಿಹಾರ ಮೊತ್ತದ ಮೊದಲ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಎರಡನೇ ಕಂತು ಬಾಕಿ ಇದ್ದವರಿಗೆ ಶೀಘ್ರದಲ್ಲೇ ಪಾವತಿಯಾಗಲಿದೆ. ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 1.20 ಲಕ್ಷ ಮತ್ತು ಭಾಗಶಃ ಹಾನಿಗೊಳಗಾದವರಿಗೆ 50 ಸಾವಿರ ರೂ ಪರಿಹಾರ ಮೊತ್ತವನ್ನು ಸರಕಾರ ಬಿಡುಗಡೆ ಮಾಡಿದ್ದು […]
ಮಳೆಹಾನಿಯಿಂದ ನಷ್ಟಕ್ಕೊಳಗಾದವರಿಗೆ ಸರಕಾರದ ಪರಿಹಾರ ವಿತರಣೆ- ಶಾಸಕ ಅಶೋಕ್ ರೈ Read More »
ಕರಾವಳಿ, ಕರ್ನಾಟಕ
