ರಾಯಚೂರಿನ ಈ ದರ್ಗಾದಲ್ಲಿ ಗೋರಿ ಉಸಿರಾಡುತ್ತಿದೆಯಂತೆ..!! ವೈರಲ್ ಸುದ್ದಿ ಬೆನ್ನಲ್ಲೇ ಭಕ್ತರ ದೌಡು

(ನ್ಯೂಸ್ ಕಡಬ) newskadaba.com ರಾಯಚೂರು, ಆ. 20. ರಾಯಚೂರಿನ ಆನೆಹೊಸೂರು ಗ್ರಾಮದಲ್ಲಿಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇಸ್ಲಾಂ ಧರ್ಮಗುರುಗಳ ಗೋರಿಗಳು ಉಸಿರಾಡುತ್ತಿವೆ ಎಂಬ ಬಗ್ಗೆ ‌ ಸುದ್ದಿ ವೈರಲ್ ಆದ ಹಿನ್ನೆಲೆ ಆ ಗೋರಿಗಳ ವೀಕ್ಷಣೆಗೆ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿರುವ ಘಟನೆ ವರದಿಯಾಗಿದೆ.   ರಾಯಚೂರಿನ ಲಿಂಗಸ್ಗೂರು ತಾಲೂಕಿನ ಆನೆಹೊಸೂರು ಗ್ರಾಮದ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ದರ್ಗಾದಲ್ಲಿನ ಇತ್ತೀಚೆಗೆ ಉರೂಸ್ ನಡೆದಿದ್ದು, ಆ ಬಳಿಕ 40 ದಿನಗಳ ಕಾಲ ಇಂಥದ್ದೊಂದು ಪವಾಡ ಸಂಭವಿಸಿದೆ ಎಂಬುದಾಗಿ […]

ರಾಯಚೂರಿನ ಈ ದರ್ಗಾದಲ್ಲಿ ಗೋರಿ ಉಸಿರಾಡುತ್ತಿದೆಯಂತೆ..!! ವೈರಲ್ ಸುದ್ದಿ ಬೆನ್ನಲ್ಲೇ ಭಕ್ತರ ದೌಡು Read More »

ಕರ್ನಾಟಕ