ಅಪ್ಪಿ ತಪ್ಪಿಯೂ ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಬೇಡಿ…??
(ನ್ಯೂಸ್ ಕಡಬ) newskadaba.com ಆ. 26. ಪ್ರಸ್ತುತ ಆಧುನಿಕ ಯುಗದಲ್ಲಿ ಗೂಗಲ್ ಎಂಬುವುದು ಪ್ರತಿಯೊಬ್ಬನಿಗೂ ಆಪ್ತ ಗೆಳೆಯ ಅಂದರೆ ತಪ್ಪಾಗಲಾರದು. ಯಾವುದೇ ವಿಷಯದಲ್ಲಿ ಗೊಂದಲ ಇದ್ದಲ್ಲಿ ಜೆಸ್ಟ್ ಗೂಗಲ್ (Google) ಸಹಾಯ ಕೇಳಿದರೆ ಸಾಕು. ಪಟ್ ಅಂತ ಉತ್ತರ ನೀಡುತ್ತೆ. ಹೌದು, ಗೂಗಲ್ ಸರ್ಚ್ ನಿಜಕ್ಕೂ ಅಗತ್ಯ ಮಾಹಿತಿ ಒದಗಿಸುವ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೂಗಲ್ ಸರ್ಚ್ನಲ್ಲಿ ಕಾಣಿಸುವ ಫಲಿತಾಂಶಗಳು ವೆರಿಫೈಡ್ ಆಗಿರುತ್ತವೆ. ಆದರೆ ಕೆಲ ಮಾಹಿತಿಗಳು ವೆರಿಫೈಡ್ ಆಗಿರುವುದಿಲ್ಲ. ತಜ್ಞರ ಪ್ರಕಾರ, ಗೂಗಲ್ ನ […]
ಅಪ್ಪಿ ತಪ್ಪಿಯೂ ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಬೇಡಿ…?? Read More »
ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್
