ಓಣಂ ಹಬ್ಬಕ್ಕೆ ಸಿಹಿಸುದ್ದಿ – ಕೆಎಸ್ಆರ್ ಟಿಸಿ ಬಸ್ ಹೆಚ್ಚುವರಿ

(ನ್ಯೂಸ್‌ ಕಡಬ) newskadaba.com ಸೆ.01.  ಓಣಂ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ಕೇರಳದ ನಡುವೆ ಸಂಚಾರ ಮಾಡುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ವಿಶೇಷ ಘೋಷಣೆಯೊಂದಿಗೆ ಶುಭವಾರ್ತೆ ನೀಡಿದೆ. ಸೆಪ್ಟೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಿಂದ ಕೇರಳದ ವಿವಿಧ ಪ್ರಮುಖ ನಗರಗಳಿಗೆ ಹೆಚ್ಚುವರಿ 90 ಬಸ್ ಸೇವೆಗಳನ್ನು ನಿಗಮ ನಿರ್ವಹಿಸಲು ತೀರ್ಮಾನಿಸಿದೆ. ಓಣಂ ಹಬ್ಬಕ್ಕಾಗಿ ಊರಿಗೆ ಹೊರಡುವ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು, ಸುಗಮ ಸಂಚಾರವನ್ನು ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಈ […]

ಓಣಂ ಹಬ್ಬಕ್ಕೆ ಸಿಹಿಸುದ್ದಿ – ಕೆಎಸ್ಆರ್ ಟಿಸಿ ಬಸ್ ಹೆಚ್ಚುವರಿ Read More »

ಕರ್ನಾಟಕ