ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…!

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 27. ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಗೋಳಿ ಮೀನು ಬರೋಬ್ಬರಿ 2,34,080 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕ 22 ಕೆ.ಜಿ. ತೂಕದ ಈ ಮೀನು ಮೀನುಗಾರರ ಪಾಲಿಗೆ ಲಾಭದಾಯಕವಾಗಿದೆ. ಹಾಗಾದರೆ ಕೇವಲ 22 ಕೆ.ಜಿ. ತೂಕದ ಮೀನಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ರಾ ಎಂದು ಉಬ್ಬೇರಿಸಬೇಡಿ. ಇದು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆಳಸಮುದ್ರ ಮೀನುಗಾರಿಕಾ ಬೋಟ್‌ನ […]

ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್