ಚಿನ್ನದ ಬೆಲೆ ಮತ್ತೆ ದುಬಾರಿ
(ನ್ಯೂಸ್ ಕಡಬ)newskadaba.com, ಅ. 12 ಬೆಂಗಳೂರು: ಕೆಲವು ದಿನಗಳಿಂದ ಸತತವಾಗಿ ಕಡಿಮೆಯಾಗಿದ್ದ ಚಿನ್ನದ ದರ ಮತ್ತೆ ಹೆಚ್ಚಾಗಿದೆ. ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 25 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 27 ರೂ. ಹೆಚ್ಚಾಗಿದೆ. ಈ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 7,120 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 7,767 ರೂ. ಇದೆ. 22 ಕ್ಯಾರಟ್ ಚಿನ್ನದ ದರಗಳ […]
ಚಿನ್ನದ ಬೆಲೆ ಮತ್ತೆ ದುಬಾರಿ Read More »
ಕರಾವಳಿ
