ಇಂದಿನ ಚಿನ್ನದ ಬೆಲೆ
(ನ್ಯೂಸ್ ಕಡಬ) newskadaba.com, ನ.19 ಕಳೆದ ಕೆಲವು ದಿನಗಳಿಂದ ಗಣನೀಯವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಬೆಲೆ ಇಳಿಕೆಯಾಗುವ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸೋದು ಸೂಕ್ತ ಎಂದು ತಜ್ಞರು ಹೇಳುತ್ತಾರೆ….. ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ: 12,486 ರೂಪಾಯಿ 8 ಗ್ರಾಂ: 99,888 ರೂಪಾಯಿ 10 ಗ್ರಾಂ: 1,24,860 ರೂಪಾಯಿ 100 ಗ್ರಾಂ: 12,48,600 ರೂಪಾಯಿ ದೇಶದಲ್ಲಿಂದು ಬೆಳ್ಳಿ ಬೆಲೆ ಕಳೆದ ಎರಡು ದಿನಗಳಿಂದ ಚಿನ್ನದ ಜೊತೆಯಲ್ಲಿಯೇ ಬೆಳ್ಳಿ ದರವೂ […]



