ಮತ್ತೆ ಇಂದು ಏರಿಕೆಯಾದ ಚಿನ್ನದ ದರ
(ನ್ಯೂಸ್ ಕಡಬ) newskadaba.com ಅ.26,ಬೆಂಗಳೂರು: ಚಿನ್ನದ ಬೆಲೆದಲ್ಲಿ ಇಂದು ಭಾರೀ ಏರಿಕೆ ಆಗಿದ್ದು, ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ 1 ಗ್ರಾಂ ಚಿನ್ನ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ ತಲಾ 65ರೂ. ಮತ್ತು 71ರೂ. ಏರಿಕೆ ಆಗಿದೆ. ಆ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 7,360 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 8,029 ರೂ. ಇದೆ. 22 ಕ್ಯಾರಟ್ ಚಿನ್ನದ ದರ 22 ಕ್ಯಾರಟ್‌ನ 8 ಗ್ರಾಂ […]
ಮತ್ತೆ ಇಂದು ಏರಿಕೆಯಾದ ಚಿನ್ನದ ದರ Read More »
ಕರಾವಳಿ
