ಮತ್ತೆ ಇಳಿಕೆಯಾದ ಬಂಗಾರದ ಬೆಲೆ
(ನ್ಯೂಸ್ ಕಡಬ) newskadaba.com, ನ.18 : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು ಸಹ ದರ ಕಡಿಮೆಯಾಗಿದೆ. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,400 ರೂ.ಗಳಷ್ಟು ಕಡಿಮೆಯಾಗಿದೆ., ಇಂದಿನ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ: 11,335 ರೂಪಾಯಿ 8 ಗ್ರಾಂ: 90,680 ರೂಪಾಯಿ 10 ಗ್ರಾಂ: 1,13,350 ರೂಪಾಯಿ 100 ಗ್ರಾಂ: 11,33,500 ರೂಪಾಯಿ
ಮತ್ತೆ ಇಳಿಕೆಯಾದ ಬಂಗಾರದ ಬೆಲೆ Read More »
ಕರ್ನಾಟಕ
