ಚಿನ್ನ ಮತ್ತಷ್ಟು ದುಬಾರಿ
(ನ್ಯೂಸ್ ಕಡಬ) newskadaba.com ಫೆ. 24. ಬೆಂಗಳೂರು: ಕೆಲವು ದಿನಗಳಿಂದ ಏರುಮುಖವಾಗಿ ಸಾಗುತ್ತಲೇ ಇರುವ ಚಿನ್ನದ ದರ 1 ದಿನದ ಬ್ರೇಕ್ ನಂತರ ಇಂದು (ಫೆ. 24) ಮತ್ತೆ ಹೆಚ್ಚಾಗಿದೆ . ಸೋಮವಾರ 22 ಕ್ಯಾರಟ್ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ ತಲಾ 10 ರೂ. ದುಬಾರಿಯಾಗಿದೆ. ಆ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 8,055 ರೂ.ಗೆ ತಲುಪಿದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 8,787 ರೂ. ಪಾವತಿಸಬೇಕು. 22 ಕ್ಯಾರಟ್ನ […]
ಚಿನ್ನ ಮತ್ತಷ್ಟು ದುಬಾರಿ Read More »
ಕರ್ನಾಟಕ
