ಭಾರತೀಯ ಸಂಪ್ರದಾಯದಂತೆ ಪತ್ನಿಗೆ ಸೀಮಂತ ಮಾಡಿದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಭಾರತೀಯ ಮೂಲದವರಾಗಿರುವ ಅವರ ಪತ್ನಿ ವಿನಿ ರಾಮನ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮ್ಯಾಕ್ಸ್ ವೆಲ್ ಅವರು ಗರ್ಭಿಣಿಯಾಗಿರುವ ಪತ್ನಿ ವಿನಿ ರಾಮನ್ ಅವರಿಗೆ ಭಾರತೀಯ ತಮಿಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ಕುರಿತ ಫೋಟೊ ಮತ್ತು ವಿಡಿಯೊಗಳನ್ನುಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ತಮ್ಮ ಮನೆಯಲ್ಲಿ ಮ್ಯಾಕ್ಸ್ ವೆಲ್ ಅವರು ಹೆಂಡತಿಗೆ ಸೀಮಂತ ನೆರವೇರಿಸಿದ್ದಾರೆ. ಪ್ರೀತಿಯ ಉಡುಗೊರೆಗಳನ್ನು […]
ಭಾರತೀಯ ಸಂಪ್ರದಾಯದಂತೆ ಪತ್ನಿಗೆ ಸೀಮಂತ ಮಾಡಿದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ Read More »
ಕ್ರೀಡಾ ನ್ಯೂಸ್
