ಯುವತಿ ನಾಪತ್ತೆ- ಪತ್ತೆಗೆ ಮನವಿ

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 17. ಮುಕ್ಕ ಮಿತ್ರಪಟ್ನ ಮಾತೃ ಛಾಯಾ ನಿವಾಸದ ಸ್ಪೂರ್ತಿ(17) ಜೂ. 08ರಿಂದ ಕಾಣೆಯಾಗಿರುವ ಬಗ್ಗೆ ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ ಇಂತಿವೆ: ಎತ್ತರ: 5 ಅಡಿ, ಕಪ್ಪು ಕೂದಲು, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಬಿಳಿ ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಬಲಕುತ್ತಿಗೆಯಲ್ಲಿ ಬಿಳಿ ಬಣ್ಣದ 3 ಇಂಚಿನ ಮಚ್ಚೆ ಇದೆ ಹಾಗೂ ಕುತ್ತಿಗೆಯಲ್ಲಿ ಚಿನ್ನದ […]

ಯುವತಿ ನಾಪತ್ತೆ- ಪತ್ತೆಗೆ ಮನವಿ Read More »

ಕರಾವಳಿ, ಕ್ರೈಮ್ ನ್ಯೂಸ್