ಶುಂಠಿ ಏರಿಕೆ ರೈತರ ಮುಖದಲ್ಲಿ ಮಂದಹಾಸ
(ನ್ಯೂಸ್ ಕಡಬ) newskadaba.com, ಅ.20 ಬೆಂಗಳೂರು: ಈ ಹಿಂದೆ ಶುಂಠಿ ಬೆಲೆ ಕುಸಿತದಿಂದಾಗಿ ಕಂಗಲಾಗಿದ್ದ ರೈತರಿಗೆ ಪ್ರಸ್ತುತ ಶುಂಠಿ ಬೆಲೆ ಏರಿಕೆಯಿಂದ ಹಿರಿ ಹಿರಿ ಹೀಗಗುವತಾಗಿದೆ. ಮುಖದಲ್ಲಿ ಮಂದಹಾಸ ಮೂಡಿದೆ. ಈಗಲೇ ಕಡಿಮೆ ದರಕ್ಕೆ ಮಾರಾಟ ಮಾಡಿದವರು ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ.ಉತ್ತರಭಾರತ ರಾಜ್ಯಗಳಾದ ಧೇಲ್ಲಿ ಮಧ್ಯಪ್ರದೇಶ, ಬಾಂಬೆ ಮಾರುಕಟ್ಟೆಗಳಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಶುಂಠಿ ಬೆಲೆ ಏರಿಕೆಗೆ ಕಾರಣವಾಗಿದೆ. ಮಲೆನಾಡು, ಅರೆಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. […]
ಶುಂಠಿ ಏರಿಕೆ ರೈತರ ಮುಖದಲ್ಲಿ ಮಂದಹಾಸ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
