ಸೀಲ್‌ ಪರೀಕ್ಷೆ ಮಾಡದಿರುವುದೇ ಅನಿಲ ಅವಘಡಗಳಿಗೆ ಮೂಲ ಕಾರಣ     ➤ ಸಿಲಿಂಡರ್‌ ಪಡೆಯುವ ಮುನ್ನ ಸೀಲ್‌ ಪರೀಕ್ಷಿಸಿ

(ನ್ಯೂಸ್ ಕಡಬ)newskadaba.com ಮಂಡ್ಯ, ಜ.23. ಅಡುಗೆ ಅನಿಲದ ಸಿಲಿಂಡರ್‌ ಪಡೆಯುವ ಮುನ್ನ ಗ್ರಾಹಕರು ಪ್ರಾಥಮಿಕವಾಗಿ ಸೀಲ್‌ ಪರೀಕ್ಷೆ ಮಾಡದಿರುವುದೇ ಅನಿಲ ಅವಘಡಗಳಿಗೆ ಮೂಲ ಕಾರಣ ಎಂದು ಅನಿಲ ಸರಬರಾಜು ಕಂಪನಿ, ಏಜೆನ್ಸಿ ಸಿಬ್ಬಂದಿ ಹೇಳುತ್ತಾರೆ. ಆದರೆ, ಗ್ರಾಹಕರಲ್ಲಿ ಅರಿವಿನ ಕೊರತೆಯಿಂದಾಗಿ ಸಿಲಿಂಡರ್‌ಗಳನ್ನು ನೇರವಾಗಿ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ. ಅದೃಷ್ಟವಶಾತ್‌ ಜಿಲ್ಲೆಯಲ್ಲಿ ಈಚೆಗೆ ಗಂಭೀರವಾದ ಯಾವುದೇ ಅಡುಗೆ ಅನಿಲ ದುರಂತಗಳು ನಡೆದಿಲ್ಲ. ಆದರೆ, ಸಣ್ಣಪುಟ್ಟ ಅನಿಲ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದು, ಅದಕ್ಕೆ ಗ್ರಾಹಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ. […]

ಸೀಲ್‌ ಪರೀಕ್ಷೆ ಮಾಡದಿರುವುದೇ ಅನಿಲ ಅವಘಡಗಳಿಗೆ ಮೂಲ ಕಾರಣ     ➤ ಸಿಲಿಂಡರ್‌ ಪಡೆಯುವ ಮುನ್ನ ಸೀಲ್‌ ಪರೀಕ್ಷಿಸಿ Read More »

ಕರ್ನಾಟಕ