ನಿಮ್ಮ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆಯೇ…?? ► ಎಚ್ಚರ… ಮಕ್ಕಳ ಜೀವವನ್ನು ಕೊನೆಯಾಗಿಸಬಹುದು ಈ ಆಟ
(ನ್ಯೂಸ್ ಕಡಬ) newskadaba.com ಮುಂಬೈ, ಆ.01. ನಿಮ್ಮ ಮಕ್ಕಳು ಇಂಟರ್ನೆಟ್‍ನಲ್ಲಿ ಹೆಚ್ಚು ಹೊತ್ತು ಆಟ ಆಡುತ್ತಿರುತ್ತಾರಾ…? ಇಂಟರ್ನೆಟ್ ನ ಹುಚ್ಚಿನಲ್ಲಿ ನಿಮ್ಮ ಮಗ ಪ್ರಾಣವನ್ನೇ ತೆಗೆದುಕೊಳ್ಳಬಹುದು. ಬ್ಲೂ ವೇಲ್ ಚಾಲೆಂಜ್ ಎಂಬ ಆನ್ ಲೈನ್ ಕ್ರೀಡೆಗೆ ಬಲಿಯಾಗಿ ಪ್ರಾಣತೆತ್ತ ದೇಶದ ಮೊದಲ ಬಾಲಕ ಈ ಮನ್ ಪ್ರೀತ್ ಸಹಾನ್ಸ್. ಮುಂಬೈಯಿಯ ಪೂರ್ವ ಅಂಧೇರಿಯ ಮನ್ ಪ್ರೀತ್ ಕೌರ್ ಎಂಬ 14 ವರ್ಷದ ಹುಡುಗ ಮುಂಬೈನಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದ ಕಟ್ಟಡದಿಂದ ಜಿಗಿದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಇಂಟರ್ನೆಟ್. ರಷ್ಯಾ […]
ನಿಮ್ಮ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆಯೇ…?? ► ಎಚ್ಚರ… ಮಕ್ಕಳ ಜೀವವನ್ನು ಕೊನೆಯಾಗಿಸಬಹುದು ಈ ಆಟ Read More »
ರಾಷ್ಟ್ರೀಯ ನ್ಯೂಸ್
