ಎಟಿಎಂ ಅಪ್ಡೇಟ್ ಹೆಸರಿನಲ್ಲಿ ಸಂದೇಶ ಕಳುಹಿಸಿ ವಂಚನೆ- ಪ್ರಕರಣ ದಾಖಲು
(ನ್ಯೂಸ್ ಕಡಬ) newskadaba.com ಕಾಪು, ಸೆ. 25. ಬ್ಯಾಂಕ್‍ನ ಎಟಿಎಂ ಅಪ್ಡೇಟ್ ಮಾಡಿಕೊಡುವುದಾಗಿ ಬಂದ ಮಸೇಜ್‍ನಿಂದ ಮಹಿಳೆಯೋರ್ವರು 3.38 ಲಕ್ಷ ರೂ. ಕಳೆದುಕೊಂಡ ಘಟನೆಯ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಶಂಕರಪುರದ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಸೆಪ್ಟೆಂಬರ್ 23ರಂದು (9387666481) ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಹೆಂಡತಿಯ ಮೊಬೈಲ್ ಗೆ ತಾನು ಬ್ಯಾಂಕ್ ಉದ್ಯೋಗಿಯಾದ್ದು, ನಿಮ್ಮ ಖಾತೆಯ ಎಟಿಎಂ ಅಪ್ಡೇಟ್ ಮಾಡಿಕೊಳ್ಳುವಂತೆ ಮೆಸೇಜ್ ಬಂದಿತ್ತು. ಅದರಂತೆ ಹೆಂಡತಿಯು ಪಾಸ್ ಬುಕ್ ವಿವರವನ್ನು ನೀಡಿದ್ದರು. […]
ಎಟಿಎಂ ಅಪ್ಡೇಟ್ ಹೆಸರಿನಲ್ಲಿ ಸಂದೇಶ ಕಳುಹಿಸಿ ವಂಚನೆ- ಪ್ರಕರಣ ದಾಖಲು Read More »
ಕರಾವಳಿ, ಕ್ರೈಮ್ ನ್ಯೂಸ್