ವಾಮಾಚರ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ..!

(ನ್ಯೂಸ್ ಕಡಬ) newskadaba.com ಛತ್ತೀಸ್ ಗಢ, ಸೆ. 13.  ವಾಮಾಚಾರ ನಡೆಸುತ್ತಿರುವ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹರಿತವಾದ ಆಯುಧಗಳು ಹಾಗೂ ಸುತ್ತಿಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಲೋಡಬಝಾರ್-ಭಾತಪರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಮೃತರನ್ನು ಚೈತ್ರಮ್ ಕೈವರ್ತ್ಯ (47), ಆತನ ಸಹೋದರಿಯರಾದ ಜಮುನಾ (28) ಮತ್ತು ಯಶೋಧಾ (30) ಹಾಗೂ ಜಮುನಾ ಪುತ್ರ ಯಶ್ ಎಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಹರಿತವಾದ ಆಯುಧಗಳು ಹಾಗೂ ಸುತ್ತಿಯಿಂದ ಹಲ್ಲೆ ನಡೆಸಿ ಹತ್ಯೆಗೈಯ್ಯಲಾಗಿದೆ. ಚೈತ್ರಮ್ ಕೈವರ್ತ್ಯ […]

ವಾಮಾಚರ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್