crime, arrest, suspected

ಲಂಚ ಪಡೆಯುತ್ತಿದ್ದ ಫುಡ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಲಂಚ ಪಡೆಯುತ್ತಿದ್ದ ಫುಡ್‌ ಇನ್‌ಸ್ಪೆಕ್ಟರ್‌ ಓರ್ವರನ್ನು ಲೋಕಾಯುಕ್ತ ಅಧಿಕಾರಿಗಳು ಸುಮಾರು 15 ಕಿ.ಮೀ ನಷ್ಟು ದೂರ ಬೆನ್ನಟ್ಟಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪ ಎಂಬಲ್ಲಿ ನಡೆದಿದೆ. ಬಂಧಿತರನ್ನು ಮಹಂತೇಗೌಡ ದು ಗುರುತಿಸಲಾಗಿದೆ. ರಂಗದಾಮಯ್ಯ ಎಂಬವರು ಕೆ.ಜಿ ಸರ್ಕಲ್ ಬಳಿಯ ತಹಶೀಲ್ದಾರ್ ಆಫೀಸ್‍ನ ಫುಡ್ ಇನ್‍ಸ್ಪೆಕ್ಟರ್ ಮಹಂತೇಗೌಡ ಬಳಿ ವ್ಯಾಪಾರದ ಪರವಾನಗಿ ಮಾಡಿಸಲು ತೆರಳಿದ್ದ ವೇಳೆ ಮಹಂತೇಗೌಡ 1 ಲಕ್ಷ ರೂ. ಹಣವನ್ನು ಲಂಚವಾಗಿ ನೀಡುವಂತೆ ಕೇಳಿದ್ದನು.  ಅಲ್ಲದೇ […]

ಲಂಚ ಪಡೆಯುತ್ತಿದ್ದ ಫುಡ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ Read More »

ಕರ್ನಾಟಕ, ಕ್ರೈಮ್ ನ್ಯೂಸ್